ಬೆಳ್ತಂಗಡಿ : ಗೋವಿಂದ ಸ್ಪರ್ಧೆಯಲ್ಲಿ ಬಿದ್ದು ಗಂಭೀರ ಗಾಯಗೊಂಡ ತೆಂಕಕಜೇಕಾರುವಿನ ನಿವಾಸಿ ಶಿಶಿರ್ ಇಂದು ಮೃತ್ಯು

2ಬೆಳ್ತಂಗಡಿ : ಆ.28ರಂದು ಬೆಳ್ತಂಗಡಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಏರ್ಪಡಿಸಲಾಗಿದ್ದ ಗೋವಿಂದ ಸ್ಪರ್ಧೆಯಲ್ಲಿ ಬಿದ್ದು ಗಂಭೀರ ಗಾಯಗೊಂಡ ಬಂಟ್ವಾಳ ತಾಲೂಕಿನ ತೆಂಕಕಜೇಕಾರುವಿನ ನಿವಾಸಿ ಶಿಶಿರ್ ಇಂದು ಮೃತಪಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.