HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಜೇಸಿ ಪ್ರಶಾಂತ್‌ರಿಗೆ : ಸಾಧನಾಶ್ರೀ ಪ್ರಶಸ್ತಿ

blr jci sadhanashri prasasti copy  ಬೆಳ್ತಂಗಡಿ : ಜೆಸಿಐ ಇಂಡಿಯಾ ವಲಯ 15ರ ವತಿಯಿಂದ ಜೆಸಿಐ ಪುತ್ತೂರು ಸಿಂಧೂರ  ಆಶ್ರಯದಲ್ಲಿ ಆ.14 ರಂದು ಜರಗಿದ ವ್ಯವಹಾರ ಹಾಗೂ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ವಲಯ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಕಾರ್ಯದರ್ಶಿ ಪ್ರಶಾಂತ್ ಲಾಲ ಇವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಜೆಸಿಐ ವಲಯ 15ರ ಅಧ್ಯಕ್ಷರ ಸಂದೀಪ್ ಕುಮಾರ್, ರಾಷ್ಟ್ರೀಯ ನಿರ್ದೇಶಕ ಸಚಿನ್ ಖಡ್ಲಿಕರ್, ವಲಯ ಕಾರ್ಯಕ್ರಮ ನಿರ್ದೇಶಕ ಚಿದಾನಂದ ಇಡ್ಯಾ,  ಬೆಳ್ತಂಗಡಿ ಘಟಕಾಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ರಾಷ್ಟ್ರೀಯ ಪೂರ್ವ ನಿರ್ದೇಶಕ ಸಂಪತ್ ಸುವರ್ಣ,  ವಲಯ 15ರ ಎಲ್ಲಾ ವಲಯಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.