ಗುರುವಾಯನಕೆರೆ : ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಸೈಕಲ್ ಅಪಘಾತ, ಸೈಕಲ್ ಸವಾರ ಸಿಲ್ವಸ್ಟರ್ ವೇಗಸ್ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 badygar 1

badygar

ಗುರುವಾಯನಕೆರೆ : ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಸೈಕಲ್ ಅಪಘಾತವು ಇಂದು ಮಧ್ಯಾಹ್ಮ 2.15ರ ವೇಳೆ ಸಂಭವಿಸಿದೆ. ಸೈಕಲ್ ಸವಾರ ಸಿಲ್ವಸ್ಟರ್ ವೇಗಸ್(65ವ) ಅಪಘಾತದಲ್ಲಿ ನಿಧನರಾಗಿದ್ದಾರೆ.
ಇವರು ಬದ್ಯಾರ್ ನಿವಾಸಿಯಾಗಿದ್ದು ,ಗುರುವಾಯನಕೆರೆ ಅರಮಲೆಬೆಟ್ಟ ಸಮೀಪ ಈ ಅಪಘಾತವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.