ಉರಗಪ್ರೇಮಿ ಸ್ನೇಕ್ ಜೋಯ್ ಅವರಿಂದ 150ನೇ ಕಾಳಿಂಗ ಸರ್ಪದ ರಕ್ಷಣೆ

1

2

snacksnack 1

snack 2

snack 3

snack 5

ಕಲ್ಮಂಜ: ಇಲ್ಲಿನ ಪ್ರಸನ್ನ ಪರಾಂಜಪೆ ಅವರ ಮನೆಯ ಒಳಗಡೆ ಗೋಡ್ರೆಜ್ ಕಪಾಟಿನಡಿಯಲ್ಲಿ ಬಂದು ಸೇರಿಕೊಂಡಿದ್ದಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಆ. 23 ರಂದು ಉಜಿರೆಯ ಉರಗ ಪ್ರೇಮಿ ಹಾಗೂ ಹವ್ಯಾಸಿ ಪ್ರಾಕೃತಿಕ ಛಾಯಾಗ್ರಾಹಕ ಸ್ನೇಕ್ ಜೋಯ್ ಅವರು ರಕ್ಷಣೆ ಮಾಡಿದರು. ಮನೆಯೊಳಗೆ ಹಿಡಿದ ಹಾವನ್ನು ಬಳಿಕ ಅವರು ಚಾರ್ಮಾಡಿ ಕಣಿವೆ ರಸ್ತೆಯ ಅರಣ್ಯದಲ್ಲಿ ಸುರಕ್ಷಿತವಾಗಿ ಬಿಟ್ಟುಬಿಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.