ಹೊಸಂಗಡಿ: ಇಂಗುಗುಂಡಿ ಜಾಗೃತಿ ಆಂದೋಲನಕ್ಕೆ ಚಾಲನೆ

ingugundi ವೇಣೂರು: ಹೊಸಂಗಡಿ ಗ್ರಾ.ಪಂ. ವತಿಯಿಂದ ಪರಿಸರ ಸಂರಕ್ಷಣಾ ಜಾಗೃತಿ-2016 ಇದರ ಅಂಗವಾಗಿ ಆ.15ರಿಂದ ಅ.15ರ ವರೆಗೆ ಜರಗಲಿರುವ ಇಂಗುಗುಂಡಿ ಜಾಗೃತಿ ಆಂದೋಲನಕ್ಕೆ ನಾರಾವಿ ಕ್ಷೇತ್ರದ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಜಾಲನೆ ನೀಡಿದರು.
ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾವಸಂತ್, ಉಪಾಧ್ಯಕ್ಷೆ ಲಲಿತಾ ಟಿ. ಹೆಗ್ಡೆ, ಮಾಜಿ ಅಧ್ಯಕ್ಷ ಹರಿಪ್ರಸಾದ್ ಪಿ., ಸದಸ್ಯರಾದ ಶ್ರೀಪತಿ ಉಪಾಧ್ಯಾಯ, ಅಕ್ಬರ್ ಆಲಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.