HomePage_Banner_
HomePage_Banner_
HomePage_Banner_

ಸೇವಾ ಭಾರತಿ ಕನ್ಯಾಡಿ ವತಿಯಿಂದ ಉಜಿರೆಯಲ್ಲಿ ಸ್ವಾತಂತ್ರ್ಯೋತ್ಸವದಂದು, ರಕ್ತದಾನ ಶಿಬಿರ

Advt_NewsUnder_1

sharada 1

sharada 3

sharada 4

sharada

sharada 55

ಉಜಿರೆ: ಸೇವಾ ಭಾರತಿ ಕನ್ಯಾಡಿ ಇವರ ಸಂಯೋಜನೆಯಲ್ಲಿ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಸವಿನೆನಪಿಗಾಗಿ ಆ. 15 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಪೂರ್ವಾಹ್ನ 9.30 ಕ್ಕೆ ನಡೆಯಿತು.
ದೇಶದ ಹೆಮ್ಮೆಯ ವೀರಯೋಧರನ್ನು ಸ್ಮರಿಸುವುದರೊಂದಿಗೆ ರಾಷ್ಟ್ರಧ್ವಜಾರೋಹಣ ಕೈಗೊಂಡು ಬಳಿಕ ರಕ್ತದಾನ ಶಿಬಿರ ನಡೆಯಿತು. ಶ್ರೀ ಶಾರದಾ ಸೇವಾ ಟ್ರಸ್ಟ್, ಎಸ್‌ಡಿಎಂ ಹಿರಿಯ ವಿದ್ಯಾರ್ಥಿಗಳ ಸಂಘ, ರೋಟರಿ ಕ್ಲಬ್, ತುಳು ಶಿವಳ್ಳಿ ಸಭಾ, ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್, ಗ್ರಾಮ ಪಂಚಾಯತ್ ಉಜಿರೆ ಇವರ ಸಹಕಾರದೊಂದಿಗೆ ರೆಡ್‌ಕ್ರಾಸ್ ಸೊಸೈಟಿ, ಮತ್ತು ಲೇಡಿಗೋಶನ್ ಆಸ್ಪತ್ರೆಯವರು ಶಿಬಿರ ನಡೆಸಿಕೊಟ್ಟರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.