ಚಾರ್ಮಾಡಿ :  ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೆ.ವೆಂಕಟ್ರಮಣ ಉಪಾಧ್ಯಾಯ ನಿಧನ

venkaಚಾರ್ಮಾಡಿ : ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೋಡಿಮಜಲು ವೆಂಕಟ್ರಮಣ ಉಪಾಧ್ಯಾಯ(೮೭ವ) ಅಲ್ಪಕಾಲದ ಅಸೌಖ್ಯದಿಂದ ಆ.14ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ತುಂಗಮ್ಮ ಉಪಾಧ್ಯಾಯ, ನಾಲ್ವರು ಪುತ್ರರಾದಮ ಕೆ.ಲಕ್ಷ್ಮೀನಾರಾಯಣ ಉಪಾಧ್ಯಾಯ, ಕೆ.ಶ್ರೀನಿವಾಸ ಉಪಾಧ್ಯಾಯ, ಕೆ.ರಮಾನಂದ ಉಪಾಧ್ಯಾಯ, ಕೆ.ಚಂದ್ರಶೇಖರ ಉಪಾಧ್ಯಾಯ, ಪುತ್ರಿ ಶ್ರೀಮತಿ ಭಾರತಿ ಸೇರಿ ನಾಲ್ಕು ಗಂಡು ಮತ್ತು ಓರ್ವ ಪುತ್ರಿಯನ್ನು, ಸೊಸೆಯಂದಿರು, ಅಳಿಯ ಮಂಗಳೂರು ಪತ್ ಮುಡಿ ಜನತಾ ಡಿಲೆಕ್ಸ್ ಹೋಟೆಲ್‌ನ ಪಿ.ಸೂರ್ಯನಾರಾಯಣ, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.