HomePage_Banner_
HomePage_Banner_
HomePage_Banner_

ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆ

shriram credit co operative society copyಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ(ರಿ)ಯಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರವೋದ್ ಆರ್.ನಾಯಕ್‌ರವರಿಂದ ಧ್ವಜಾರೋಹಣ ನಡೆಸುವುದರ ಮೂಲಕ ಜರಗಿತು.
ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷ ವಿಶ್ವನಾಥ.ಆರ್.ನಾಯಕ್, ನಿರ್ದೇಶಕರುಗಳಾದ ಸಿ.ಹೆಚ್.ಪ್ರಭಾಕರ್, ವಿಶ್ವನಾಥ.ಕೆ, ಕಾರ್ಯದರ್ಶಿ ಬಿ.ಚಂದ್ರಕಾಂತ ಹಾಗೂ ಇತರರು ಭಾಗವಹಿಸಿದ್ದರು. ರಾಷ್ಟ್ರ ಜಾಗೃತಿ ಹಾಗೂ ಸಮಾನತೆಯನ್ನು ಕಾಪಾಡುವಂತೆ ಕರೆ ನೀಡಲಾಯಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.