ಸೋಮಾರಿತನ ಬುದ್ಧಿವಂತಿಕೆಯ ಲಕ್ಷಣ..!

  ಅಯ್ಯೋ ಅವ್ನು ಸಿಕ್ಕಾಪಟ್ಟೆ ಸೋಮಾರಿ, ಕೆಲಸಕ್ಕೆ ಬಾರದವನು ಅಂತಾ ಇನ್ಮೇಲೆ ಯಾರನ್ನೂ ಹೀಗಳೆಯಬೇಡಿ . ಯಾಕಂದ್ರೆ ಸೋಮಾರಿಗಳೆಲ್ಲ ವೇಸ್ಟ್‌ಬಾಡಿಗಳಲ್ಲ, ಅತ್ಯಂತ ಬುದ್ಧಿವಂತರು. ಅಮೆರಿಕಾದ ಫ್ಲೋರಿಡಾ ಗಲ್ಫ್ ಕೋಸ್ಟ್ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಇದು ದೃಢಪಟ್ಟಿದೆ. ಸೋಮಾರಿಯಾಗಿರುವವರೆಲ್ಲ ಹೆಚ್ಚಿನ ಸಮಯವನ್ನು ಚಿಂತನೆಯಲ್ಲಿ ಕಳೆಯುತ್ತಾರಂತೆ. ಈ ಮೂಲಕ ಅವರು ಅತ್ಯಂತ ಬುದ್ಧಿವಂತರಾಗಿ ರೂಪುಗೊಳ್ಳುತ್ತಾರೆ ಅನ್ನೋದು ತಜ್ಞರ ಅಭಿಮತ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.