ದೋಷ ಹುಡುಕಿದರೆ 2 ಲಕ್ಷ ಡಾಲರ್

  ಪ್ರತಿಷ್ಠಿತ ಆಪಲ್ ಸಂಸ್ಥೆ ತನ್ನ ಉತ್ಪನ್ನಗಳ ಸಾಫ್ಟ್‌ವೇರ್‌ನಲ್ಲಿ ದೋಷ ತೋರಿಸಿದವರಿಗೆ ಭಾರೀ ಮೊತ್ತದ ಬಹುಮಾನ ನೀಡುವುದಾಗಿ ಘೋಷಿಸಿದೆ. ಐ ಫೋನ್‌ನಲ್ಲಿ ಭದ್ರತಾ ದೋಷ  ತೋರಿಸಿದರೆ ೨ ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಸಂಸ್ಥೆ ಘೋಷಿಸಿದೆ. ಕಂಪನಿಯ ಉತ್ಪನ್ನಗಳ ವಿಶ್ವಾಸಾರ್ಹತೆ ಹೆಚ್ಚಿಸಲು ಮತ್ತು ದೋಷಗಳಿವೆಯೆಂದು ಸುದ್ದಿ ಹಬ್ಬಿಸುವವರಿಗೆ ಬ್ರೇಕ್ ಹಾಕಲು ಕಂಪನಿ ಇಂತಹ ನಿರ್ಧಾರಕ್ಕೆ ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.