HomePage_Banner_
HomePage_Banner_
HomePage_Banner_

ನಮ್ಮ ಟಿವಿ ಸೂಪರ್ ಸಿಂಗರ್‌ನಲ್ಲಿ ರಜತಮಯ್ಯ

Advt_NewsUnder_1

   ಉಜಿರೆ : ಮಂಗಳೂರಿನ ನಮ್ಮ ಟಿವಿ ವಾಹಿನಿ ನಡೆಸಿದ ನಮ್ಮ ಸೂಪರ್ ಸಿಂಗರ್ ರಿಯಾಲಿಟಿ ಶೋನಲ್ಲಿ ಉಜಿರೆಯ ಎಸ್‌ಡಿಎಂ ಅನುದಾನಿತ ಸೆಕೆಂಡರಿ ಶಾಲಾ ಶಿಕ್ಷಕ ರಮೇಶ ಮಯ್ಯ ಅವರ ಪುತ್ರ ಉಡುಪಿ ಪೂರ್ಣಪ್ರಜ್ಞ ಕಾಲೇಜು ವಿದ್ಯಾರ್ಥಿ ರಜತಮಯ್ಯ ಫೈನಲ್ ಪ್ರವೇಶಿಸಿದ್ದು ಆ.13ರಂದು ಶನಿವಾರ ಸಂಜೆ 6ರಿಂದ 7ರವರೆಗೆ ನಮ್ಮ ಟಿವಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.