ರಾಜ್ಯಮಟ್ಟದ ಚೆಸ್: ಇಷಾಶರ್ಮಾ ಪ್ರಥಮ ಸ್ಥಾನ

Advt_NewsUnder_1
Advt_NewsUnder_1
Advt_NewsUnder_1

isha sharma prasasti copyಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಇಷಾಶರ್ಮಾ ಶಿಮೊಗ್ಗದಲ್ಲಿ ನಡೆದ ಹದಿನೇಳು ವರ್ಷದೊಳಗಿನ ವಯಸ್ಸಿನ ರಾಜ್ಯಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಶಿವಮೊಗ್ಗದ ನಳಂದಾ ಚೆಸ್ ಅಕಾಡೆಮಿ ಹಾಗೂ ರೋಟರಿ ಕ್ಲಬ್ ಮಿಡ್‌ಟೌನ್ ಇವರ ಜಂಟಿ ಆಶ್ರಯದಲ್ಲಿ ಈ ಚೆಸ್ ಪಂದ್ಯಾಟ ಆಯೋಜನೆಗೊಂಡಿತ್ತು. ರೋಟರಿ ಕ್ಲಬ್ ಮಿಡ್‌ಟೌನ್ ಅಧ್ಯಕ್ಷರು ಹಾಗೂ ನಳಂದಾ ಚೆಸ್ ಅಕಾಡೆಮಿಯ ಕೃಷ್ಣ ಉಡುಪರು ಉಪಸ್ಥಿತರಿದ್ದರು.
ಇಷಾಶರ್ಮಾರು ಗುರುವಾಯನಕೆರೆಯ ಡಾ. ಶ್ರೀಹರಿ ಹಾಗೂ ಡಾ. ವಿದ್ಯಾರವರ ದ್ವಿತೀಯ ಪುತ್ರಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.