HomePage_Banner_
HomePage_Banner_
HomePage_Banner_

ಉಜಿರೆ : ಗ್ರಾ.ಪಂ.ಸದಸ್ಯ ಕೂಸಪ್ಪ ಗೌಡ ಹೃದಯಾಘಾತದಿಂದ ನಿಧನ

Koosappa Gowda copyಆ.5ರಂದು ಉಜಿರೆ ಗ್ರಾ.ಪಂ.ಸದಸ್ಯ ಕೂಸಪ್ಪ ಗೌಡ ಓರಾಲು(65ವ) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು 5 ಅವಧಿಯ ಪಂಚಾಯತ್‌ನ ಹಿರಿಯ ಸದಸ್ಯ ಹಾಗೂ ಉಜಿರೆ ಹಾಲು ಉತ್ಪಾದಕ ಸಂಘದ ಅಧ್ಯಕ್ಷರಾಗಿದ್ದರು. ಮಾಚಾರಿನ ಎಲ್ಲಾ ಸಂಘಟನೆಗಳಿಗೆ ಬೆನ್ನೆಲುಬಾಗಿದ್ದರು. ಬದನಾಜೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಪ್ರಗತಿ ಯುವಕ ಮಂಡಲದ ಗೌರವಾಧ್ಯಕ್ಷರಾಗಿದ್ದು ನಿರಂತರ ಮಾರ್ಗದರ್ಶಕರಾಗಿದ್ದರು.
ಇವರು ಪತ್ನಿ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.