ಮೈಕ್ರೋವೇವ್ ಅಪಾಯ !

 ದಿನವಿಡೀ ಆಫಿಸ್ ಕೆಲಸ, ಸಂಜೆ ಮನೆಗೆ ಬರುವಷ್ಟರಲ್ಲಿ ಸುಸ್ತೋ ಸುಸ್ತು. ಮತ್ಯಾರು ಗ್ಯಾಸ್ ಮೇಲೆ ಅಡುಗೆ ಮಾಡ್ತಾರೆ. ಫಟಾಫಟ್ ಮೈಕ್ರೋವೇವ್‌ನಲ್ಲಿ ಮಾಡ್ಬಿಡೋಣ ಅಂದ್ಕೊಳ್ಳೋರೇ ಹೆಚ್ಚು. ಆದ್ರೆ ಮೈಕ್ರೋವೇವ್‌ನಲ್ಲಿ ಮಾಡಿದ ಅಡುಗೆ ಆರೋಗ್ಯಕ್ಕೆ  ಹಾನಿಕರ ಅನ್ನೋದು ಎಷ್ಟೋ ಜನರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಪ್ಲಾಸ್ಟಿಕ್  ಬೌಲ್‌ಗಳಲ್ಲಿಟ್ಟು ನಾವು ಮೈಕ್ರೋವೇವ್‌ನಲ್ಲಿ ತಿನಿಸುಗಳನ್ನು ಬಿಸಿ ಮಾಡುತ್ತೇವೆ. ಆಗ ಆ ಪ್ಲಾಸ್ಟಿಕ್‌ನಿಂದ ಕೆಲ ಕ್ಯಾನ್ಸರ್‌ಕಾರಕ ಜೀವಾಣುಗಳು ಸೇರಿಕೊಳ್ಳುತ್ತವೆ. ಅದನ್ನು ಸೇವಿಸಿದಾಗ ಕ್ಯಾನ್ಸರ್ ಕಾರಕ ಜೀವಾಣು ನಮ್ಮ ದೇಹ ಸೇರುತ್ತದೆ, ಹಾಗಾಗಿ ಮೈಕ್ರೋವೇವ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಹೆಲ್ದಿಯಾಗಿರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.