ಕೆಲಸ ಮಾಡುವವರು ಇದನ್ನ ಮಾಡಲೇಬೇಕು

Advt_NewsUnder_1
Advt_NewsUnder_1

   ದಿನಪೂರ್ತಿ ಕುಳಿತೇ ಕೆಲಸ ಮಾಡುವವರಿಗೆ ಆರೋಗ್ಯದ ಸಮಸ್ಯೆ ಕಟ್ಟಿಟ್ಟ ಬುತ್ತಿ. ದಪ್ಪಗಾಗುವುದು, ಬೆನ್ನು ನೋವು ಇವೇ ಮುಂತಾದ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಈ ಸಮಸ್ಯೆಗಳಿಂದ ಹೊರಬರಲು ವಿಜ್ಞಾನಿಗಳು ಒಂದು ಮಾರ್ಗೋಪಾಯ ಸೂಚಿಸಿದ್ದಾರೆ. ದಿನಕ್ಕೊಂದು ಗಂಟೆ ವೇಗವಾಗಿ ವಾಕಿಂಗ್ ಮಾಡುವುದರಿಂದ ಕುಳಿತು ಕೆಲಸ ಮಾಡಿದರಿಂದಾಗುವ  ಸಮಸ್ಯೆಗಳಿಂದ ಪಾರಾಗಬಹುದು ಎನ್ನುತ್ತಾರೆ. ನಾರ್ವೆಯ ವಿಜ್ಞಾನಿಗಳು 10 ಲಕ್ಷ ಜನರ ಜೀವನ ಕ್ರಮದ ಅಂಕಿ ಅಂಶವನ್ನು ಕಲೆ ಹಾಕಿ ಅಧ್ಯಯನ ನಡೆಸಿರುವ ವಿಜ್ಞಾನಿಗಳು, ದಿನಕ್ಕೆ 60ರಿಂದ 75 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ 8 ಗಂಟೆ ಕುಳಿತು ಕೆಲಸ ಮಾಡಿದರೂ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂಬುದನ್ನು ತಜ್ಞರು ಪತ್ತೆ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.