ಬೆಳ್ತಂಗಡಿ: ದಾಸ್ತಾವೇಜು ಬರಹಗಾರ ಕೆ.ನಾರಾಯಣ ಶೆಣೈ ಹೃದಯಾಘಾತದಿಂದ ನಿಧನ

Narayana Shenoy copy ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ  ಹಲವು ವರ್ಷಗಳಿಂದ  ದಾಸ್ತಾವೇಜು ಬರಹಗಾರರಾಗಿದ್ದು ಹಾಗೂ ಲಾಯಿಲ  ವೆಂಕಟ್ರಮಣ ದೇವಸ್ಥಾನದ ಟ್ರಸ್ಟಿಯಾಗಿದ್ದ ಕೆ.ನಾರಾಯಣ ಶೆಣೈ ಹೃದಯಾಘಾತದಿಂದ ಇಂದು ನಿಧನರಾದರು.
ಇಂದು ಬೆಳಗ್ಗೆ  ಕಛೇರಿ ತೆರೆಯುತ್ತಿದ್ದಾಗ ಕುಸಿದು ಬಿದ್ದರು, ಅವರನ್ನು ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಅವರು  ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ.
ಅವರು ಪತ್ನಿ ಮತ್ತು ಎರಡು ಗಂಡು ಮತ್ತು ಒಂದು ಹೆಣ್ಣು ಮಕ್ಕಳನ್ನು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.