ಮುಷ್ಕರ ನಿಲ್ಲಿಸದಿದ್ದರೆ ಟ್ರೇನಿಗಳ ನೇಮಕಾತಿ

ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರದಿಂದ ಜನಸಾಮಾನ್ಯರಿಗೆ ಭಾರೀ ಸಂಕಟ ತಲೆದೋರಿದೆ. ವೇತನವನ್ನು ೧೦% ಹೆಚ್ಚಿಸಲಾಗುತ್ತಿದೆ. ಮೊದಲು ಎಂಟು ಪ್ರತಿಶತ ಹೆಚ್ಚಿಸುವುದಾಗಿ ನಿರ್ಧರಿಸಿದ್ದೆವು. ನಂತರ ನೌಕರರ ಬೇಡಿಕೆಯ ಮೇರೆಗೆ ಅದನ್ನು ೧೦%ಕ್ಕೆ ಹೆಚ್ಚಿಸಿದ್ದೇವೆ. ಸಾರಿಗೆ ಇಲಾಖೆ ನಷ್ಟದಲ್ಲಿದೆ. ಸರ್ಕಾರ ಮಾತುಕತೆಗೆ ಸಿದ್ಧವಿದ್ದು, ಕರೆದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಮನವಿ ಮಾಡಿಕೊಂಡಿದ್ದು, ಒಂದು ಪಕ್ಷ ನೌಕರರು ಮುಷ್ಕರ ಮುಂದುವರಿಸಿದರೆ ೧೫ ಸಾವಿರ ಟ್ರೇನಿ ಚಾಲಕರನ್ನು ತಕ್ಷಣ ನೇಮಕಾತಿ ಮಾಡಿಕೊಳ್ಳುವುದಾಗಿ ಸಾರಿಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.