ನೀತಿ ಸರಳೀಕರಣಕ್ಕೆ ಆಗ್ರಹ

Advt_NewsUnder_1
Advt_NewsUnder_1

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ನಿಯಮಗಳನ್ನು ಸರಳಗೊಳಿಸಬೇಕು ಎಂದು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದ.ಕ. ಜಿಲ್ಲಾ ಮರಳು ತೆಗೆಯುವ ಮಾಲಕರು ಹಾಗೂ ಕಾರ್ಮಿಕ ಒಕ್ಕೂಟ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ಬಿ., ಮಾನವ ಶ್ರಮದಿಂದ ನದಿಯಲ್ಲಿ ಸಂಗ್ರಹಿಸಿ ನದಿಯ ದಡದಲ್ಲಿ ಸಂಗ್ರಹಿಸುವ ಮರಳನ್ನು ಯಾಂತ್ರೀಕೃತವಾಗಿ ಲೋಡ್ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದು, ಎಂ ಸ್ಯಾಂಡ್ ನಿಷೇಧಿಸಬೇಕು. ಮರದ ದೋಣಿ ಬದಲು ಕಬ್ಬಿಣ, ಫೈಬರ್ ದೋಣಿ ಬಳಸಲು ಅವಕಾಶ ನೀಡಬೇಕು. ಎರಡು ತಿಂಗಳ ಮರಳು ಗಣಿಗಾರಿಕೆ ನಿಷೇಧವನ್ನು ಮರುಪರಿಶೀಲಿಸಿ ರದ್ದು ಮಾಡಬೇಕು ಎಂದು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.