ಬೆಳಾಲು : ಶ್ರಮದಾನದಿಂದ ರಸ್ತೆ ಬದಿಯ ಶುಚಿತ್ವ

belal shramadana ಬೆಳಾಲು ಗ್ರಾಮದ ಬೆಳಾಲಿನಿಂದ ಕೊಲ್ಪಾಡಿರಸ್ತೆಯ ಪಿನಾರಿವರೆಗಿನ ರಸ್ತೆ ಶುಚಿತ್ವ ಕೆಲಸವನ್ನು ಗ್ರಾ.ಪಂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶ್ರಮದಾನದ ಮೂಲಕ ರಸ್ತೆ ಬದಿ ಶುಚಿತ್ವಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬೆಳಾಲು ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್, ಸದಸ್ಯರುಗಳಾದ ಜಯಂತ ಗೌಡ, ಸತೀಶ್ ಎಳ್ಳುಗದ್ದೆ, ಪ್ರವೀಣ್ ವಿಜಯ್, ಸುರೇಂದ್ರ ಗೌಡ ಎಸ್, ಮಾಜಿ ಅಧ್ಯಕ್ಷ ಮೋಹನ ಗೌಡ ಎನ್, ಬೆಳಾಲು ಸೇವಾ ಸಹಕಾರಿ ಸಂಘದ ನಿರ್ದೇಶಕ ಸುಲೈಮಾನ್ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಜು.೩೧ರಂದು ಬೆಳಾಲಿನಿಂದ ಉಜಿರೆವರೆಗೆ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದಿಂದ ರಸ್ತೆ ಗುಂಡಿ ಮುಚ್ಚುವ ಹಾಗೂ ಶುಚಿತ್ವ ಮಾಡುವ ಮೂಲಕ ಕೆಲಸವನ್ನು ಮಾಡಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.