ರವೀಶ ಮಯ್ಯ – ಶ್ರದ್ಧಾ

Raveesha mayya - Shradda copy ಶ್ರೀ ಧ. ಮಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಬೆಳ್ತಂಗಡಿ ನಿವಾಸಿ ರಾಧಾಕೃಷ್ಣ ಮಯ್ಯ ಹಾಗೂ ವೀಣಾ ಮಯ್ಯ ದಂಪತಿ ಪುತ್ರ ರವೀಶ ಮಯ್ಯ ಅವರ ವಿವಾಹವು ಬೆಂಗಳೂರಿನ ಉಮೇಶ ಕಾರಂತ ಹಾಗೂ ವೀಣಾ ಕಾರಂತ ದಂಪತಿ ಪುತ್ರಿ ಶ್ರದ್ಧಾ ಕಾರಂತ್ ಅವರ ಜೊತೆ  ಜು. 11 ರಂದು ಎಸ್.ಡಿ.ಎಂ. ಕಲಾಭವನ ಬೆಳ್ತಂಗಡಿಯಲ್ಲಿ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.