ಬೆಳ್ತಂಗಡಿ : ಪಶುಭಾಗ್ಯ ಅರ್ಜಿ ಆಹ್ವಾನ

Advt_NewsUnder_1
Advt_NewsUnder_1
Advt_NewsUnder_1

  2016-17ನೇ ಸಾಲಿನಲ್ಲಿ ಪಶುಭಾಗ್ಯ ಹಾಗೂ ಅಮೃತ ಯೋಜನೆಗಳಿಗೆ ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಣ್ಣ ರೈತ, ಅ.ಸ.ರೈ, ವಿಧವೆಯರು , ಹಸು, ಹಂದಿ, ಆಡು, ಕೋಳಿ ಘಟಕಗಳಿಗಾಗಿ ಅರ್ಜಿ ಸಲ್ಲಿಸಬಹುದು, ಸಾಮಾನ್ಯವರ್ಗದವರಿಗೆ 25% ಹಾಗೂ ಪ.ಜಾ/ ಪ.ಪಂಗಡದವರಿಗೆ 50% ಸಹಾಯಧನ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು  ಪಶು ಆಸ್ಪತ್ರೆ ಬೆಳ್ತಂಗಡಿ ಇವರನ್ನು ಸಂಪರ್ಕಿಸಬಹುದು. (08256-232067)  ಮೇವಿನ  ಬೀಜ ಲಭ್ಯ ಬೆಳ್ತಂಗಡಿ ತಾಲೂಕಿನ ಎಲ್ಲಾ ಪಶು ವೈದ್ಯ ಸಂಸ್ಥೆಗಳಲ್ಲಿ ರೈತರಿಗೆ ಉಚಿತ ಮೇವಿನ ಬೀಜ ಲಭ್ಯವಿದೆ. ಆಸಕ್ತ ರೈತರು ಆರ್.ಟಿ.ಸಿ ಪ್ರತಿ ಹಾಗೂ ಆಧಾರ್ ಪ್ರತಿ ನೀಡಿ ಈ  ಸೌಲಭ್ಯವನ್ನು ಪಡೆಯಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.