ಬೆಳ್ತಂಗಡಿ : ನಿವೃತ್ತ ಶಿಕ್ಷಕಿ ಐಲ ಸತ್ಯವತಿ ಆಚಾರ್ ನಿಧನ

  ಬೆಳ್ತಂಗಡಿ : ಜು.21ರಂದು ಬೆಳ್ತಂಗಡಿ ನಿವಾಸಿ ನಿವೃತ್ತ ಶಿಕ್ಷಕಿ ಸತ್ಯವತಿ ಆಚಾರ್(80) ನಿಧನರಾದರು.
ಇವರು ಮೂಡಬಿದಿರೆ, ಅಡ್ಯಾರ್, ಲಾಯಿಲದ ಪಡ್ಲಾಡಿ, ಗುರುವಾಯನಕೆರೆ, ಬೆಳ್ತಂಗಡಿ ಮಾದರಿ ಶಾಲೆಗಳಲ್ಲಿ ಅಧ್ಯಾಪಕಿಯಾಗಿದ್ದು ೧೯೯೪ರಲ್ಲಿ ನಿವೃತ್ತರಾಗಿದ್ದರು.
ಮೃತರು ಪತಿ ಸಾಹಿತಿ, ಶಿಕ್ಷಕ ದಿ| ಪೆರ್ಲ ಅನಂತಾಚಾರ್, ಇಬ್ಬರು ಪುತ್ರರು ಮತ್ತು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.