ಪ್ರತಿಭಾನ್ವಿತ ವಿದ್ಯಾರ್ಥಿ ಧರ್ಮಸ್ಥಳದ ಅಜೇಶ್ ಟಿ.ಎಂ. ಬಹರೈನ್ ಯುನಿವರ್ಸಿಟಿಗೆ ಅಧಿಕಾರಿಯಾಗಿ ನೇಮಕ

Advt_NewsUnder_1
Advt_NewsUnder_1
Advt_NewsUnder_1

Ajesh Tಬೆಳ್ತಂಗಡಿ : ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಕೈಗೊಂಡು ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಎಂಬಿಎ ಪದವಿ ಅಭ್ಯಸಿಸುತ್ತಿರುವ ಧರ್ಮಸ್ಥಳ ಗ್ರಾಮದ ಕೇಂಕನಾಜೆ ನಿವಾಸಿ ಅಜೇಶ್ ಟಿ.ಎಂ. ಅವರು ಬಹರೈನ್‌ನ ಕಿಂಗ್‌ಡಂ ಯುನಿವರ್ಸಿಟಿಯ ಸ್ಪೆಷಲಿಸ್ಟ್ ಇನ್ ಎಕ್ರೆಡೀಶನ್ ಏಂಡ್ ಕ್ವಾಲಿಟಿ ಎಶೂರೆನ್ಸ್ ಆಧಿಕಾರಿಯಾಗಿ ನೇಮಕಾತಿಗೊಂಡಿದ್ದಾರೆ.
ಮ್ಯಾಥ್ಯೂ ಮತ್ತು ತ್ರೇಸಿಯಮ್ಮ ದಂಪತಿ ಪುತ್ರರಾಗಿರುವ ಅಜೇಶ್ ಅವರು ತನ್ನ ವಿದ್ಯಾರ್ಥಿ ದೆಸೆಯಲ್ಲಿ ಸಹ್ಯಾದ್ರಿ ಕಾಲೇಜಿನ ನಿರ್ದೇಶಕ ವಿಶಾಲ್ ಸಮರ್ಥ್ ಅವರ ಮಾರ್ಗದರ್ಶನದಲ್ಲಿ ತಯಾರಿಸಿದ ಪ್ರಾಜೆಕ್ಟ್ ವರ್ಕ್ ಅಪ್ಲಿಕೇಶನ್ ಏಂಡ್ ಶ್ವಾಟ್‌ಝ್ ಕಾಂಪೋನ್ಶೇಶನ್ ಮೋಡೆಲ್ ಒನ್ ದ ಹ್ಯೂಮನ್ ರೀಸರ್ಚ್ ಎಕೌಂಟಿಂಗ್ ಪ್ರಾಕ್ಟೀಸಸ್ ಆಫ್ ಎಂಸಿಎಫ್ ಲಿಮಿಟೆಡ್ ಇದನ್ನು ಮಾನ್ಯ ಮಾಡಿದ ಕಿಂಗ್‌ಡಂ ಯುನಿವರ್ಸಿಟಿ ಬಹರೈನ್ ಅಜೇಶ್ ಅವರನ್ನು ತಮ್ಮ ಯುನಿವರ್ಸಿಟಿಯ (ಕಂಪೆನಿಯ) ಉಪಾಧ್ಯಕ್ಷರ ಜೊತೆ ಕೆಲಸ ಮಾಡುವ ಅವಕಾಶ ಒದಗಿಸಿ ಆದೇಶ ಪತ್ರ ರವಾನಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.