ನಾಳ : ದನಗಳ ಕಳ್ಳತನ

Advt_NewsUnder_1
Advt_NewsUnder_1

nala 1

nala 3

\nala

ಗೇರುಕಟ್ಟೆ : ನಾಳ ಗ್ರಾಮ ಸಮೀಪ ತಾರಿದಡಿ ಎಂಬಲ್ಲಿ ರಸ್ತೆ ಬದಿಯಲ್ಲಿರುವ ಮನೆಯಿಂದ ಮೂರು ಹಾಲು ಕರೆಯುವ ದನಗಳನ್ನು ದನಗಳ್ಳರು ಕಳ್ಳತನ ಮಾಡಿದ್ದಾರೆ. ದಿನದಲ್ಲಿ 15 ಲೀ ಹಾಲು ಕೊಡುವ ದನಗಳಾಗಿದ್ದು,  ಹಾಲು ಮಾರಿ ಜೀವನ ಮಾಡುವ ಕುಟುಂಬ ಇದಾಗಿತ್ತು.  ಬೆಳ್ತಂಗಡಿ ತಾಲೂಕು ಎಸ್ ಐ ಅವರಿಗೆ ಮಾಹಿತಿ ನೀಡಿದ್ದು 1 ಗಂಟೆ ರಾತ್ರಿಗೆ ಪೊಲೀಸರು ಭೇಟಿ ನೀಡಿದ್ದಾರೆ.  ಸ್ಥಳದಲ್ಲಿ ವಾಹನದ ಗ್ಲಾಸ್, ಚೂರಿ ಸಿಕ್ಕಿರುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.