ಮುಂಡಾಜೆ: ಯಮುನಾ ಪಕಳಕುಂಜ ಅವರಿಗೆ ಮಾಸಾಶನ ಹಸ್ತಾಂತರ

mundaje masasana ಮುಂಡಾಜೆ: ಗ್ರಾಮದ ಪರಮುಖ ರಸ್ತೆಯಲ್ಲಿರುವ ಯಮುನಾ ಪಕಲಕುಂಜ ಕೃಷ್ಣ ನಾಯ್ಕ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಮಾಸಿಕ 1250 ರೂ. ಮಾಸಾಶನ ಮಂಜೂರುಗೊಳಿಸಿದ್ದು ಅದರ ಪ್ರಥಮ ಕಂತನ್ನು ವಲಯದ ಮೇಲ್ವಿಚಾರಕ ಚಿತ್ತರಂಜನ್, ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ ಅವರ ಸಮ್ಮುಖ ಫಲಾನುಭವಿಗೆ ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.