ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ ಮತ್ತು ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ಸಮಿತಿಯ ರಚನೆ

Advt_NewsUnder_1
Advt_NewsUnder_1

fernandies

ಮೌರಿಸ್ ಫೆರ್ನಾಂಡಿಸ್

mahaveera jain

ಸುರೇಶ್ ಕೌಡಂಗೆ

suresh gowda

ಮಹಾವೀರ ಜೈನ್

  ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ ಮತ್ತು ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ಸಮಿತಿಯ ಅಧ್ಯಕ್ಷರಾಗಿ ಮೌರಿಸ್ ಫೆರ್ನಾಂಡಿಸ್, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕೌಡಂಗೆ, ಕೋಶಾಧಿಕಾರಿಯಾಗಿ ಮಹಾವೀರ ಜೈನ್, ಗೌರವಾಧ್ಯಕ್ಷರಾಗಿ ಪಾಲಾಕ್ಷ ಪಿ. ಸುವರ್ಣ, ಉಪಾಧ್ಯಕ್ಷರುಗಳಾಗಿ ಕಿರಣ್ ಅಳದಂಗಡಿ, ಬಾಬು ನಿರಾರಿ ಪುಂಜಾಲಕಟ್ಟೆ, ಜತೆ ಕಾರ್ಯದರ್ಶಿ ಗಂಗಾಧರ ಉಜಿರೆ, ಕ್ರೀಡಾ ಕಾರ್ಯದರ್ಶಿಯಾಗಿ ದಾಮೋದರ ಗುರುವಾಯನಕೆರೆ, ಸುವರ್ಣ ವೇಣೂರು, ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ ಉಜಿರೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುದರ್ಶನ್ ವೇಣೂರು, ಸಚಿನ್ ಉಜಿರೆ, ಕ್ರೀಡಾ ಸಂಚಾಲಕರಾಗಿ ಉಮೇಶ ಮದ್ದಡ್ಕ, ಸುಬ್ರಹ್ಮಣ್ಯ ಕೆ.ಜಿ., ಉಮೇಶ ಉಜಿರೆ, ಉಳಿದಂತೆ ಕಾನೂನು ಸಲಹೆಗಾರರಾಗಿ ಕೆ. ವಸಂತ ಶರ್ಮಾ, ಪತ್ರಿಕಾ ಪ್ರತಿನಿಧಿಯಾಗಿ ಬಾಲಕೃಷ್ಣ, ವಿಜಯ ಪ್ರಸಾದ್, ಗೌರವ ಸಲಹೆಗಾರರಾಗಿ ಎನ್.ಎ. ಗೋಪಾಲ, ಸುಬ್ರಹ್ಮಣ್ಯ ಕೆ.ಜಿ., ಜಗಧೀಶ ಜೈನ್, ಸುಂದರ ಕೆ., ಉಮೇಶ ಮದ್ದಡ್ಕ, ಉಮೇಶ ಉಜಿರೆ, ಕೆ. ವಸಂತ ಶರ್ಮಾ, ನಂದ ಕುಮಾರ್, ವಿಲ್ಸನ್ ಗೋನ್ಸಾಲ್ವಿಸ್ ,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಧನಂಜಯ ಕೊಲ್ಪೆದಬೈಲ್, ಸುಧಾಕರ ಗೇರುಕಟ್ಟೆ, ಕೆ.ಜೆ. ಬೋನಿ, ಜನಾರ್ಧನ ಕೊಕ್ಕಡ, ಗಣೇಶ್ ನರ್ಮದಾ, ಗಣೇಶ್ ಕಾಯರ್ತ್ತಡ್ಕ, ಪ್ರವೀಣ್ ಹೆಗ್ಡೆ, ಹರೀಶ್ ಕೊಳ್ತಿಗೆ, ಪೂರ್ಣಚಂದ್ರ, ಸುಬೋದ್ ಜೈನ್, ರಾಮಕೃಷ್ಣ ರೈ, ಹರೀಶ್ ಉಜಿರೆ, ಪವಿತ್ರ ಸೋಮಂತ್ತಡ್ಕ ಇವರುಗಳು ಸಂಘದ ಮಹಾಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ಇವರ ಸಮ್ಮಖದಲ್ಲಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.