ಮಡಂತ್ಯಾರ್ ಉದ್ಯೋಗ ಖಾತರಿ ವಿಶೇಷ ಗ್ರಾಮಸಭೆ

Advt_NewsUnder_1
Advt_NewsUnder_1

madanthyar grama sabhe copy ಮಡಂತ್ಯಾರ್ : ಇಲ್ಲಿಯ ಗ್ರಾ.ಪಂ ವ್ಯಾಪ್ತಿಯ 2016-17ನೇ ಸಾಲಿನ ಉದ್ಯೋಗ ಖಾತರಿ ಗ್ರಾಮ ಸಭೆಯು ಜು.12ರಂದು ವಿಶ್ವಕರ್ಮ ಸಭಾಭವನ ಬಸವನಗುಡಿಯಲ್ಲಿ ನಡೆಯಿತು.
ಕೃಷಿ ಸಹಾಯ ನಿರ್ದೇಶಕ ತಿಲಕ್ ಪ್ರಸಾದ್ ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾ.ಪಂ ಅಧ್ಯಕ್ಷ ಗೋಪಾಲ ಕೃಷ್ಣ ಕೆ, ಉಪಾಧ್ಯಕ್ಷೆ ಜಯಂತಿ, ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕಿ ಪವಿತ್ರ ಗ್ರಾ.ಪಂ ಸದಸ್ಯರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.