HomePage_Banner_
HomePage_Banner_
HomePage_Banner_

ಎಸ್ಸೆಸ್ಸೆಫ್ ಇಂದಬೆಟ್ಟು ಶಾಖೆಯಿಂದ 5 ಮದರಸಗಳಿಗೆ 47 ಸಾವಿರ ಮೌಲ್ಯದ ಪಠ್ಯಪುಸ್ತಕಗಳ ವಿತರಣೆ

Advt_NewsUnder_1

1 ಇಂದಬೆಟ್ಟು ಎಸ್ಸೆಸ್ಸೆಫ್ ಶಾಖೆಯ ವತಿಯಿಂದ ಹಯಾತುಲ್ ಇಸ್ಲಾಂ ಮದರಸ ಇಂದಬೆಟ್ಟು, ಮಸ್‌ಲಕ್ ಮದರಸ ಮುಂಡಾಜೆ, ಮತ್ತು ನೂರುಲ್ ಹುದಾ ಮದರಸ ಬಂಗಾಡಿ ಮತ್ತು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಹೀಗೆ ಒಟ್ಟು 5 ಮದರಸಗಳಿಗೆ ಸುಮಾರು 47 ಸಾವಿರ ಮೌಲ್ಯದ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮದರಸ ಪಠ್ಯಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಕಳೆದ 5-6 ವರ್ಷಗಳಿಂದ ದಾನಿಗಳ ನೆರವಿನೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದ್ದು ಜು. 17 ರಂದು ಮುಂಡಾಜೆಯಲ್ಲಿ ನಡೆದ ಮದರಸ ಪ್ರಾರಂಭೋತ್ಸವದಲ್ಲಿ ಎಸ್ಸೆಸ್ಸೆಫ್ ಶಾಖೆಯ ಅಧ್ಯಕ್ಷ ಶೌಕತ್ತಲಿ, ಕಾರ್ಯದರ್ಶಿ ಸಿನಾನ್ ಇಂದಬೆಟ್ಟು ಸದಸ್ಯ ಮುಸ್ತಫಾ ಅವರು ಪುಸ್ತಕಗಳನ್ನು ಹಸ್ತಾಂತರಿಸುವ ಮೂಲಕ ಈ ವರ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.