HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ದಶಮಾನೋತ್ಸವ: ಕೃಷಿ ಉತ್ಸವ ಸಮಿತಿ ರಚನೆ

backಪಡಂಗಡಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪಡಂಗಡಿ ಇದರ ದಶಮಾನೋತ್ಸವ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಕೃಷಿ ಉತ್ಸವ ಕಾರ್ಯಕ್ರಮವು ಡಿಸೆಂಬರ್ ತಿಂಗಳಲ್ಲಿ ಪಡಂಗಡಿಯಲ್ಲಿ ನಡೆಯಲಿದ್ದು ಇದರ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ಅಧ್ಯಕ್ಷರಾಗಿ ಪಡಂಗಡಿ ಸಿ.ಎ ಬ್ಯಾಂಕಿನ ಅಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್, ಗೌರವಾಧ್ಯಕ್ಷ ರಾಗಿ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ, ಪ್ರ. ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಕಾಪಿನಡ್ಕ, ಉಪಾಧ್ಯಕ್ಷರಾಗಿ ಮಾಜಿ ತಾ.ಪಂ ಸದಸ್ಯೆ ಅನಸೂಯ ಡಿ.ಬಿ, ಹಾಗೂ ಗ್ರಾ.ಪಂ. ಸದಸ್ಯ ಮ್ಯಾಕ್ಸಿಂ ಸ್ವಿಕ್ಟೇರಾ, ಕಾರ್ಯದರ್ಶಿಯಾಗಿ ಕೃಷ್ಣಪ್ಪ ಗರ್ಡಾಡಿ, ಕೋಶಾಧಿಕಾರಿಯಾಗಿ ಸತೀಶ್ ಹೆಗ್ಡೆ ಕಟ್ಟೆ, ಹಾಗೂ ಉಮೇಶ್ ಪಡಂಗಡಿ, ಸಂಚಾಲಕರಾಗಿ ಯೋಜನಾಧಿಕಾರಿ ರೂಪಾ ಜೈನ್ ಹಾಗೂ ಪಡಂಗಡಿ ಸಿ.ಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸುಕೇಶಿನಿ ಶೆಟ್ಟಿ, ಕಾರ್ಯಧ್ಯಕ್ಷರಾಗಿ ಪಡಂಗಡಿ ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಇವರು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.