ಸುವರ್ಣ ಮಹೋತ್ಸವ ಸಂಚಿಕೆ ಪ್ರೇರಣಾ ಅನಾವರಣ

Advt_NewsUnder_1
Advt_NewsUnder_1

sdm prerana bisugade copyಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಮುಖವಾಣಿ ಸುವರ್ಣ ಮಹೋತ್ಸವ ವರ್ಷದ ಸಂಚಿಕೆಯಾದ ಪ್ರೇರಣಾ ಧರ್ಮಸ್ಥಳ ಕ್ಷೇತ್ರದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರು ಅನಾವರಣಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರು ಹಾಗೂ ಗೌರವ ಸಂಪಾದಕ ಪ್ರೋ. ಎನ್.ದಿನೇಶ್ ಚೌಟ, ಉಪಪ್ರಾಂಶುಪಾಲ ಪ್ರಮೋದ್ ಕುಮಾರ್, ಪ್ರಧಾನ ಸಂಪಾದಕ ಡಾ. ರಾಧಾಕೃಷ್ಣ ಕೆದಿಲಾಯ, ಸಂಪಾದಕ ಮಂಡಳಿ ಸದಸ್ಯರಾದ ಕೋಮಲ್ ಪಿ.ಸಿ, ಡಾ. ಪ್ರಸನ್ನಕುಮಾರ್ ಐತಾಳ್ ಹಾಗೂ ಕ್ರೀಡಾಸಂಘದ ಕಾರ್ಯದರ್ಶಿ ಬಾಲಭಾಸ್ಕರ್, ಶಾರೀರಿಕ ಶಿಕ್ಷಣ ನಿರ್ದೇಶಕ ರಮೇಶ್ ಹೆಚ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.