ಯೋಗಾಸನದಲ್ಲಿ ಸತತ ಮೂರು ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

nasir copyಬೆಳ್ತಂಗಡಿ : ನೆರಿಯ ಗ್ರಾಮದ ಅಂಕುತ್ಯಾರ್ ಮಹಮ್ಮದ್ ಮತ್ತು ನಜೀಮ ಅವರ ಪುತ್ರ ನಾಸೀರ್ ಇವರು  ಪಂಜಾಬ್ , ಗುಜರಾತ್ ಮತ್ತು ಹರಿಯಾಣದಲ್ಲಿ ನಡೆದ ಯೋಗಾಸನದಲ್ಲಿ ಭಾಗವಹಿಸಿದ್ದು  2015-16 ಸಾಲಿನ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ 243 ತಂಡಗಳಿದ್ದು 13ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶಿಕ್ಷಕರಾದ ಮರಿಯಪ್ಪ ಹಾಗೂ ರಮೇಶ್ ಇವರಿಂದ ತರಬೇತಿ ಪಡೆದಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.