HomePage_Banner_
HomePage_Banner_
HomePage_Banner_

ಬೆಳ್ತಂಗಡಿ : ಪತಂಜಲಿ ಸರ್ವಿಸ್ ಸೆಂಟರ್ ಶುಭಾರಂಭ

Advt_NewsUnder_1

baira service center copy.1ಬೆಳ್ತಂಗಡಿ : ಇಲ್ಲಿಯ ಮೂರು ಮಾರ್ಗದ ಬಳಿ ಪತಂಜಲಿ ಸರ್ವಿಸ್ ಸೆಂಟರ್ ಜು.13ರಂದು ಶುಭಾರಂಭಗೊಂಡಿತು.
ಇದರ ಉದ್ಘಾಟನೆಯನ್ನು ನಗರ ಪಂಚಾಯತ್ ಮಾಜಿ ಸದಸ್ಯರಾದ ವಿಶ್ವನಾಥ ಆರ್ ನಾಯಕ್, ಸುವರ್ಣ ಕಾಂಪ್ಲೆಕ್ಸ್‌ನ ಮಾಲಕರಾದ ಭಾನುಪ್ರಸನ್ನ, ಆರಿಗಾಸ್ ಕೆಫೆ ಮಾಲಕರಾದ ವೃಷಭ್ ಆರಿಗ, ಸ್ವಾತಿ ಮೊಬೈಲ್ಸ್‌ನ ಮಾಲಕರಾದ ಹರೀಶ್, ಪ್ರಿಯಾ ಇಂಟರ್‌ನ್ಯಾಷನಲ್ ಮಾಲಕರಾದ ಆಂಟನಿ ಫೆರ್ನಾಂಡೀಸ್, ಮೇಲಂತಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷರಾದ ಜೆಸಿಂತ ಮೋನೀಸ್, ಲಾಲ ಪಂಚಾಯತ್ ಸದಸ್ಯರಾದ ಮೋಹನದಾಸ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಬಂದಂತಹ ಅತಿಥಿಗಳನ್ನು ಮಾಲಕರಾದ ಈಶ್ವರ ಬೈರ ಸ್ವಾಗತಿಸಿ, ಧನ್ಯವಾದವಿತ್ತರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.