ಶಂಕಿತ ಡೆಂಗ್ಯೂ ಜ್ವರಕ್ಕೆ ಗ್ರಾ.ಪಂ ನಿವೃತ ಪಿಡಿಒ ವೈಕುಂಠ ಬೈಪಡಿತ್ತಾಯ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Vaikunta  (Panchayath copyಗೇರುಕಟ್ಟೆ: ಶಂಕಿತ ಡೆಂಗ್ಯೂ ಜ್ವರಕ್ಕೊಳಗಾಗಿದ್ದ ಗ್ರಾ. ಪಂ ಮಾಜಿ ಅಭಿವೃದ್ಧಿ ಅಧಿಕಾರಿ, ಗೇರುಕಟ್ಟೆ ಸನಿಹದ ಸಂಬೋಳ್ಯ ನಿವಾಸಿ ವೈಕುಂಠ ಬೈಪಡಿತ್ತಾಯ (62ವ.) ಅವರು ಜು. 8 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರ ಮನೆಗೆ ಕಳಿಯ ಗ್ರಾ. ಪಂ ಆಡಳಿತ ಮಂಡಳಿ ಪದಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಅಂತಿಮದರ್ಶನ ಪಡೆದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.