HomePage_Banner_
HomePage_Banner_
HomePage_Banner_

ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಮುಹಮ್ಮದ್ ಆಸಿಫ್ ತರಗತಿಗೆ ದ್ವಿತೀಯ

Advt_NewsUnder_1

studentವೇಣೂರು: ಇಲ್ಲಿನ ಗೋಳಿಯಂಗಡಿ ನಿವಾಸಿ, ಅಪೆ ರಿಕ್ಷಾ ಚಾಲಕರಾಗಿರುವ ಅಬ್ದುಲ್ ಲೆತೀಫ್ ಮತ್ತು ಝೊಹರಾ ದಂಪತಿ ಪುತ್ರ ಮುಹಮ್ಮದ್ ಆಸಿಫ್ ದಾರುಸ್ಸಲಾಂ ಮದರಸ ಕುಂಡದಬೆಟ್ಟು ಇದರ ಮೂಲಕ 5 ನೇ ತರಗತಿಯ ಮದರಸ ಪರೀಕ್ಷೆ ಬರೆಯಲ್ಲಿ 323 ಅಂಕಗಳೊಂದಿಗೆ ಉತ್ತೀರ್ಣರಾಗಿ ತರಗತಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಮದರಸ ಅಧ್ಯಾಪಕರಾದ ಕಾಸಿಂ ಸಅದಿ ತುರ್ಕಳಿಕೆ ಅವರು ಮಾರ್ಗದರ್ಶನ ನೀಡಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.