ನಿಡಿಗಲ್ : ಗ್ಯಾಸ್ ಅನಾಹುತ, ಅಗ್ನಿಶಾಮಕ ದಳದವರಿಂದ ಕಾರ್ಯಾಚರಣೆ Posted by Suddi_blt Date: July 09, 2016 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ಮಾಹಿತಿ, ವಿಶೇಷ ಸುದ್ದಿ, ಸಮಸ್ಯೆ, ಸಾಮಾನ್ಯ Leave a comment 18 Views ನಿಡಿಗಲ್ : ಜು.8ರಂದು ನಿಡಿಗಲ್ನ ಹೋಟೆಲ್ವೊಂದರಲ್ಲಿ ಗ್ಯಾಸ್ ಅನಾಹುತ ಸಂಭವಿಸಿದೆ. ಈ ಹೋಟೆಲ್ ಅಬ್ದುಲ್ ರಹ್ಮಾನ್ರವರಿಗೆ ಸೇರಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಊರಿನವರ ಮತ್ತು ಅಗ್ನಿಶಾಮಕ ದಳದವರಿಂದ ಕಾರ್ಯಾಚರಣೆ ನಡೆಸಲಾಗಿದೆ. Ad Here: x