ಬೆಳ್ತಂಗಡಿ : ಇಂದು ಶ್ಯಾಮ್ ಹೆಲ್ತ್‌ಕೇರ್ ಸೆಂಟರ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

clinicಬೆಳ್ತಂಗಡಿ :  ಇಂದು ಬೆಳ್ತಂಗಡಿ ಸಂತೆಕಟ್ಟೆ, ಸುವರ್ಣ ಆರ್ಕೇಡ್‌ನಲ್ಲಿ ಶ್ಯಾಮ್ ಹೆಲ್ತ್‌ಕೇರ್ ಸೆಂಟರ್ ಶುಭಾರಂಭಗೊಂಡಿತು.
ಉಧ್ಘಾಟನೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಮುಗುಳಿ ನಾರಾಯಣ ರಾವ್ ನಿರ್ವಹಿಸಿದರು. ಆಯುರ್ವೇದ ಶಸ್ತ್ರಚಿಕಿತ್ಸ್ರಕರಾದ ಡಾ. ಜಯಂತ ಕುಮಾರ್, ಅಲೋಪತಿ ವೈದ್ಯರಾದ ಡಾ. ಚೈತ್ರ ಎ.ಸಿ ಹಾಗೂ ಮತ್ತಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.