ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆ

Advt_NewsUnder_1
Advt_NewsUnder_1
Advt_NewsUnder_1

police shanthi sabhe (1)

police shanthi sabhe (4)

police shanthi sabhe (5)ಬೆಳ್ತಂಗಡಿ: ಶಾಂತಿ ಸುವ್ಯವಸ್ಥೆಗೆ ದಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷೀಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳ್ತಂಗಡಿ ಠಾಣೆಯ ಉಪ ನಿರೀಕ್ಷಕ ಸಂದೇಶ್ ಪಿ. ಜಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ತಾಲೂಕಿನ ಮುಖಂಡರುಗಳಾದ ಕಳಿಯ ಗ್ರಾ.ಪಂ ಸದಸ್ಯ ಅಬ್ದುಲ್  ಕರೀಂ ಗೇರುಕಟ್ಟೆ, ಬಾಬಾ ಆಂಬುಲೆನ್ಸ್ ಚಾಲಕ ಜಲೀಲ್ ಬೆಳ್ತಂಗಡಿ, ನಾಳ ಮಸೀದಿ ಅಧ್ಯಕ್ಷ ಅಬ್ಬೋನು ಶಾಫಿ ಪಲ್ಲಾದೆ ಜಾರಿಗೆಬೈಲು, ಸಂಶುದ್ದೀನ್ ಜಾರಿಗೆಬೈಲು, ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು, ಭಜರಂಗ ದಳ ತಾ| ಸಂಚಾಲಕ ದಿನೇಶ್ ಮುಗುಳಿ, ಎಸ್‌ವೈಎಸ್ ಸದಸ್ಯರಾದ ಸಿದ್ದೀಕ್ ಕಾಜೂರು, ಎಸ್ಸೆಸ್ಸೆಫ್ ಡಿವಿಷನ್ ಕಾರ್ಯದರ್ಶಿ ಹಾರೀಶ್ ಕುಕ್ಕುಡಿ, ಎರುಕಡಪು ಮಸೀದಿ ಅಧ್ಯಕ್ಷ ಎ. ಕೆ ಅಹಮ್ಮದ್ ಮೋಣಾಕ ಎರುಕಡಪು, ಪ್ರಮುಖರಾದ ಉಂಞ ಬಾವ ಕಾಜೂರು, ಸುಲೈಮಾನ್ ಬೆಳಾಲು, ವಿಜಯ ಸಿಕ್ವೇರಾ ಲಾಲ, ಮೇಕ್ಸಿಂ ಕ್ರಾಸ್ತಾ, ಗಣೇಶ್ ಪ್ರಭು, ಚಂದ್ರಹಾಸ ಗುರುವಾಯನಕೆರೆ, ಕರ್ನಾಟಕ ಕಂಪ್ಯೂಟರ್ ಎಜುಕೇಶನ್‌ನ ವಲೇರಿಯನ್ ಮೊದಲಾದವರು ಉಪಸ್ಥಿತರಿದ್ದರು. ಠಾಣಾ ಸಿಬ್ಬಂದಿ ನಾಗರಾಜ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.