ಕನ್ನಡಿಕಟ್ಟೆ ಗಾನಾಮೃತ ತಾಳಮದ್ದಳೆ ಕೂಟದ ಆಮಂತ್ರಣ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

kanndikatte amanthrana bidugade copyಧರ್ಮಸ್ಥಳ: ಕನ್ನಡಿಕಟ್ಟೆ ಆತ್ಮೀಯರ ಬಳಗದ ವತಿಯಿಂದ ಜು. ೩ ರಿಂದ ಜು. ೯ ರವರೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಂಗಣದಲ್ಲಿ ಆಯೋಜನೆಗೊಂಡಿರುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಗಾನಾಮೃತ ತಾಳಮದ್ದಳೆ ಸಪ್ತಾಹದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಲ್ಲಿ ಬಿಡುಗಡೆ ಮಾಡಿದರು. ಸಪ್ತಾಹದ ಪ್ರಧಾನ ಸಂಯೋಜಕ ಅಶೋಕ್ ಭಟ್ಟ ಉಜಿರೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.