HomePage_Banner_
HomePage_Banner_
HomePage_Banner_

ಇಂದು ಛಾಯಾಗ್ರಾಹಣ ಬಂದ್ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯ

11

22

ಬೆಳ್ತಂಗಡಿ : ಕರ್ನಾಟಕ ಛಾಯಾಚಿತ್ರಗ್ರಾಹಕ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರೆ ನೀಡಿರುವ ಛಾಯಾಚಿತ್ರ ಉದ್ಯಮ ಬಂದ್‌ಗೆ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯ ಬೆಂಬಲ ನೀಡಿದ್ದು ಜು.2 ರಂದು ಬೆಳ್ತಂಗಡಿ ತಾಲೂಕಿನ  ಸಮಸ್ತ ಛಾಯಾಚಿತ್ರಗ್ರಾಹಕರ ಬೆಂಬಲದೊಂದಿಗೆ ಕರ್ನಾಟಕದ ಛಾಯಾಗ್ರಹಣ ಉದ್ಯಮದ  ಬಂದ್ ನಡೆಯಿತು.
ಇದರ ಅಂಗವಾಗಿ ಶಾಸಕ ಕೆ.ವಸಂತ ಬಂಗೇರ ಮತ್ತು ತಹಶಿಲ್ದಾರವರ ಮೂಲಕ ಎಸ್‌ಕೆಪಿಎ ಅಧ್ಯಕ್ಷ ಮೌರಿಸ್ ಫೆರ್ನಾಂಡಿಸ್ ನೆರವಿನಿಂದ ಮನವಿಯನ್ನು ಸಲ್ಲಿಸಲಾಯಿತು.
ರಾಜ್ಯದಲ್ಲಿರುವ ಸುಮಾರು 3 ಲಕ್ಷ ಛಾಯಾಚಿತ್ರಗ್ರಾಹಕರ ಒಳಿತಿಗಾಗಿ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ (ಕೆಪಿಎ) ಬಂದ್ ನಡೆಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.