HomePage_Banner_
HomePage_Banner_
HomePage_Banner_

ಬೆಳ್ತಂಗಡಿ : ತೆಂಗಿನ ಮರದಿಂದ ಬಿದ್ದು ಸಾವು

ಬೆಳ್ತಂಗಡಿ : ನಾವೂರು ಗ್ರಾಮದ ಎರ್ಮೆಲೆ ಮನೆಯ ನಿವಾಸಿ ಮೋಹನ (45ವ) ಇವರು ತೆಂಗಿನ ಮರದಿಂದ ಬಿದ್ದು ಜು.1ರಂದು ನಿಧನರಾದರು.
ಇವರು ಮೂಲತಃ ಸುಬ್ರಹಣ್ಯದ ಐನೆಕಿದು ಗ್ರಾಮದ ಕತ್ತಿಮಜಲಿನವರು. ಇವರು ಕಾಯಿ ಕೀಳಲು ತೆಂಗಿನ ಮರ ಹತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಮೃತ ಪಟ್ಟಿರುತ್ತಾರೆ. ಪ್ರಕರಣ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದು ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.