ಮೊದಲ ಮಹಿಳಾ ಮೇಯರ್ ನಿಧನ

ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಯೂನಿಸ್ ಬ್ರಿಟ್ಟೋ(೭೯) ನಿಧನರಾಗಿದ್ದಾರೆ. ಯೂನಿಸ್ ಬ್ರಿಟ್ಟೋ ಅವರು ಮಂಗಳೂರು ಮಹಾನಗರ ಪಾಲಿಕೆಯ ಮೊದಲ ಮೇಯರ್ ಆಗಿದ್ದರು. ಅವರು ಮಂಗಳೂರಿನ ಫಳ್ನೀರ್‌ನಲ್ಲಿ ವಾಸವಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.