ಶ್ರೀ ಸತ್ಯಸಾರಮಾನಿ ಕ್ಷೇತ್ರ ಪೊಯ್ಯೆಗುಡ್ಡೆ ಪಡಂಗಡಿ ಅಧ್ಯಕ್ಷರಾಗಿ ಅಣ್ಣು ಗುತ್ತಿಗೆಗುಡ್ಡೆ, ಕಾರ್ಯದರ್ಶಿ ರಮೇಶ್ ಪಿ

Advt_NewsUnder_1
Advt_NewsUnder_1
Advt_NewsUnder_1

annu gawda

ಅಣ್ಣು ಗುತ್ತಿಗೆಗುಡ್ಡೆ

Shankara basthipalke

ಶಂಕರ ಬಸ್ತಿಪಲ್ಕೆ

Ramesh P

ರಮೇಶ್ ಪಿ

ಶ್ರೀ ಸತ್ಯಸಾರಮಾನಿ ಕ್ಷೇತ್ರ ಪೊಯ್ಯೆಗುಡ್ಡೆ ಪಡಂಗಡಿ ಇದರ ವಾರ್ಷಿಕ ಸಭೆಯು ಜೂ. 26 ರಂದು ಅಂಬೇಡ್ಕರ್ ಭವನ ಗರ್ಡಾಡಿಯಲ್ಲಿ ಜರುಗಿತು. ಶಿವಪ್ಪ ಇವರು ಸ್ವಾಗತಿಸಿದರು. ದೇವಾಲಯನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿ ಇತ್ತೀಚೆಗೆ ನಿಧನರಾದ ನಂದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇತ್ತೀಚೆಗೆ ನಡೆದ ಜಾತ್ರೋತ್ಸವ ಕುಂಭಾಭಿಷೇಕದ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು. ಈ ಸಭೆಯಲ್ಲಿ 2016-17 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಣ್ಣು ಗುತ್ತಿಗೆಗುಡ್ಡೆ, ಉಪಾಧ್ಯಕ್ಷರಾಗಿ ಶಂಕರ ಬಸ್ತಿಪಲ್ಕೆ, ಪ್ರ. ಕಾರ್ಯದರ್ಶಿಯಾಗಿ ರಮೇಶ್ ಪಿ ಪೊಯ್ಯೆಗುಡ್ಡೆ, ಜೊತೆ ಕಾರ್ಯದರ್ಶಿಯಾಗಿ ರಾಮು ಬಸ್ತಿಪಲ್ಕೆ, ಕೋಶಾಧಿಕಾರಿಯಾಗಿ ಶೀನ ಬಸ್ತಪಲ್ಕೆ, ಇವರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.