HomePage_Banner_
HomePage_Banner_
HomePage_Banner_

ಟ್ಯಾಕ್ಸಿ ವೃತ್ತಿಯ ವಿನ್ಸೆಂಟ್ ಡಿಸೋಜ (ವಾಸಣ್ಣ) ನಿಧನ

vincent copyಬೆಳ್ತಂಗಡಿ : ಇಲ್ಲಿಯ ಸಿವಿಸಿ ರಸ್ತೆ ಕೈಪ್ಲೋಡಿ ಮನೆಯ ವಿನ್ಸೆಂಟ್ ಡಿಸೋಜ (ವಾಸಣ್ಣ)(75ವ) ಅಲ್ಪಕಾಲದ ಅಸೌಖ್ಯದಿಂದ ಜೂ.26ರಂದು ನಿಧನರಾಗಿದ್ದಾರೆ.
ಮೃತರು 40 ವರ್ಷದಿಂದ ಬೆಳ್ತಂಗಡಿ ಮಂಗಳೂರು ಟ್ಯಾಕ್ಸಿ ಡ್ರೈವರ್ ವೃತ್ತಿ ಯಾಗಿ ಸೇವೆ ಸಲ್ಲಿಸಿ ವಾಸಣ್ಣ ಎಂದೇ ಪ್ರಸಿದ್ದೀ ಪಡೆದಿದ್ದರು.
ಇವರ ಭಾವ ವಂ.ಫಾ. ತಿಯೋಧರ್ ಡಿಕುನ್ಹ ಅಮೇರಿಕಾದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೃತರು ಪತ್ನಿ ಮತ್ತು 1 ಹೆಣ್ಣು ಮತ್ತು 3 ಗಂಡು ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.