HomePage_Banner_
HomePage_Banner_
HomePage_Banner_

ಯಾತ್ರಾರ್ಥಿ ಶಿವಮೊಗ್ಗದ ಪ್ರವೀಣ್ ಧರ್ಮಸ್ಥಳದಲ್ಲಿ ಆತ್ಮಹತ್ಯೆ

ಧರ್ಮಸ್ಥಳ: ಇಲ್ಲಿನ ವಸತಿಗೃಹದಲ್ಲಿ ರೂಮು ಪಡೆದುಕೊಂಡಿದ್ದ ಶಿವಮೊಗ್ಗ ನಿವಾಸಿ ಪ್ರವೀಣ್ (30ವ.) ಎಂಬವರು ನೇಣು ಬಿಗಿದು ಮೇ. 25 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂ.24 ರಂದು ಮೇಲಿನ ಹೆಸರಿನಲ್ಲಿ ಕೊಠಡಿ ಪಡೆದಿದ್ದ ಅವರು ಮರುದಿನ ಕರೆ ಸ್ವೀಕರಿಸದೆ, ಕೊಠಡಿಯ ಬಾಗಿಲೂ ತೆರೆಯದಿದ್ದಾಗ ಪೊಲೀಸರ ಸಹಕಾರದೊಂದಿಗೆ ಕೊಠಡಿಗೆ ಹೋಗಿ ನೋಡಿದಾಗ ನೇಣಿಗೆ ಶರಣಾಗಿದ್ದರು. ಕಾರಣ ತಿಳಿದು ಬಂದಿಲ್ಲ. ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.