HomePage_Banner_
HomePage_Banner_
HomePage_Banner_

ಸೋಮಂತಡ್ಕ : ರಸ್ತೆ ದಾಟುವ ವೇಳೆ ಶೆಟ್ಟಿಹಿತ್ತಿಲು ನಿವಾಸಿ ಶ್ರೀಧರ ಗೌಡ ನಿಧನ

sundara gowdaಜೂ.25ರಂದು ಸೋಮಂತಡ್ಕ ವಿಜಿ ಕಾಂಪ್ಲೆಕ್ಸ್‌ನ ಮುಂದೆ ರಸ್ತೆ ದಾಟುವ ವೇಳೆ ಉಜಿರೆಯಿಂದ ಕಕ್ಕಿಂಜೆ ಕಡೆಗೆ ಹೋಗುವ ಬೈಕ್‌ನ ಹ್ಯಾಂಡಲ್ ತಾಗಿ ನಂತರ ರಸ್ತೆ ಪಕ್ಕದಲ್ಲಿದ್ದ ಕಲ್ಲಿಗೆ ಬಿದ್ದು ತಲೆಗೆ ಬಲವಾದ ಪೆಟ್ಟಾಗಿ ಮೃತ ಪಟ್ಟಿದ್ದಾರೆ.
ಇವರು ಮಲವಂತಿಗೆ ಗ್ರಾಮದ ಶೆಟ್ಟಿಹಿತ್ತಿಲು ನಿವಾಸಿ ಶ್ರೀಧರ ಗೌಡ (55ವ). ಇವರು ದಿಡುಪೆಯಲ್ಲಿ ಸಣ್ಣ ಅಂಗಡಿ ಹೊಂದಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.