ಯೋಗ ಸಂದೇಶ ಧ್ಯಾನ ಕೇಂದ್ರದಿಂದ ಯೋಗ

Advt_NewsUnder_1
Advt_NewsUnder_1
Advt_NewsUnder_1

bdy yoga 1 copy ಬೆಳ್ತಂಗಡಿ : ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಸಂದೇಶ ಧ್ಯಾನ ಕೇಂದ್ರ ಬೆಳ್ತಂಗಡಿ ವತಿಯಿಂದ ಸಿವಿಸಿ ಹಾಲ್‌ನಲ್ಲಿ ಯೋಗಗುರುಗಳಾದ ಮಹೇಶ್ ಎನ್ ಪತ್ತಾರ್ ಇವರ ನೇತೃತ್ವದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ರೆ| ಫಾ| ವಂದನೀಯ ಬೊನವೆಂಚರ್ ನಜ್ರೆತ್, ನಗರ ಪಂಚಾಯತ್ ಸದಸ್ಯರು ಜೇಮ್ಸ್ ಡಿಸೋಜ ಬೆಳ್ತಂಗಡಿ ವೈದ್ಯಾಧಿಕಾರಿಗಳು, ಬೆಂಗಳೂರು ಹೈಕೋರ್ಟ್ ವಕೀಲರು ಹರೀಶ್ ಪೂಂಜ , ಅಲ್ಫೋನ್ಸ್ ಫ್ರಾಂಕೊ, ಬೆಳ್ತಂಗಡಿ ಸೋಜ ಎಲೆಕ್ಟ್ರಾನಿಕ್ಸ್ ಮಾಲಕರು ಭಾಗಿಯಾಗಿದ್ದರು. ಮೆಸ್ಕಾಂ ಸಹಾಯಕ ಇಂಜಿನಿಯರ್ ಸಿ. ಹೆಚ್ ಶಿವಶಂಕರ್ ಸ್ವಾಗತಿಸಿದರು, ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ ಔಷಧ ಪರಿವೀಕ್ಷಕ ಚಂದ್ರಶೇಖರ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.