ವೈದ್ಯನಾಥೇಶ್ವರ ದೇವಸ್ಥಾನ ಕೊಕ್ಕಡ ವ್ಯವಸ್ಥಾಪನಾ ಸಮಿತಿ ಸದಸ್ಯರು

Advt_NewsUnder_1
Advt_NewsUnder_1
Advt_NewsUnder_1

  kokkada 1

kokkada 2

ಕೊಕ್ಕಡ: ಇಲ್ಲಿಯ ಶ್ರೀ ವೈದ್ಯನಾಥೇಶ್ವರ ದೇವಸ್ಥಾನ ಕೊಕ್ಕಡ ಇದರ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರಾಗಿ ಕೊಕ್ಕಡದ ಬಿ ವಸಂತ ರಾವ್ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ಕೊಕ್ಕಡದ ಶ್ರೀಕಾಂತ ಆಚಾರ್ಯ, ಕೊಕ್ಕಡದ ರೋಹಿತ್ ಆಚಾರ್ಯ, ಸುಚಿತ್ರಾ ಕೊಲ್ಲಾಜೆ, ಪದ್ಮ ಟಿ. ಎಂ ತೋಟದಮೂಲೆ, ಆಲಡ್ಕ ಶೇಷಪ್ಪ ಸಾಲಿಯಾನ್, ಪಿತ್ತಿಲಕೋಡಿ ಬಾಬು, ತೆಂಕುಬೈಲು ವಿಠಲ ಗೌಡ, ಪ್ರಧಾನ ಅರ್ಚಕರಾದ ರಮಾನಂದ ಭಟ್ ಇವರು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.