ಬೆಳ್ತಂಗಡಿ ಆನ್‌ಸಿಲ್ಕ್ಸ್‌ನಲ್ಲಿ ರಂಝಾನ್ ಶಾಪಿಂಗ್ ಫೆಸ್ಟಿವಲ್

ann silks 1 copy

ann silks 2 copy

ಬೆಳ್ತಂಗಡಿ : ಇಲ್ಲಿಯ ಜೆ.ಎಂ. ಕಾಂಪ್ಲೆಕ್ಸ್ ಸಂತೆಕಟ್ಟೆ ಬಳಿ ನೂತನವಾಗಿ ಪ್ರಾರಂಭಗೊಂಡಿರುವ ಆನ್‌ಸಿಲ್ಕ್ಸ್‌ನಲ್ಲಿ ರಮ್ಜಾನ್ ಶಾಫಿಂಗ್ ಫೆಸ್ಟಿವಲ್ ಪ್ರಾರಂಭಗೊಂಡಿದೆ. ಇಲ್ಲಿಯ ಪುರುಷರ ವಿವಿಧ ಶೈಲಿಯ ಉಡುಪುಗಳು, ವಧುವಿನ/ಮಹಿಳೆಯರ ವಸ್ತ್ರಗಳ ಸಂಗ್ರಹ, ಮಕ್ಕಳ ನವೀನ ಶೈಲಿಯ ರೆಡಿಮೆಡ್ ಉಡುಪುಗಳು, ಸಾರಿ, ಲಾಚ, ಚೂಡಿದಾರ್, ಡ್ರೆಸ್ ಮೆಟೀರಿಯಲ್, ಮೆನ್ಸ್‌ವೇರ್, ಕಿಡ್ಸ್‌ವೇರ್ ಬಟ್ಟೆಗಳು, ಕಂಪೆನಿ ಐಟಂಗಳು ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಪ್ರತೀ ರೂ.1000 ಖರೀದಿಗೆ ಅದೃಷ್ಟ ಕೂಪನ್. ಪ್ರಥಮ ಬಹುಮಾನ ದ್ವಿಚಕ್ರ ವಾಹನ, ದ್ವಿತೀಯ ಬಹುಮಾನ ಎರಡು ಎಲ್.ಸಿ.ಡಿ. ಟಿ.ವಿ. ಮತ್ತು ೧೦ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ.  ಪ್ರತೀ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ಮಳಿಗೆ ತೆರೆದಿರುತ್ತದೆ. ರಂಝಾನ್ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಗೆ ಪ್ರತ್ಯೇಕವಾಗಿ ಇಫ್ತಾರ್ ಕೂಟಕ್ಕೆ ಅವಕಾಶವಿರುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.