ರಾಜ್‌ಕೇಸರಿ ಫ್ರೆಂಡ್ಸ್ ಕ್ಲಬ್ ಹುಣ್ಸೆಕಟ್ಟೆ ವತಿಯಿಂದ ಕಬಡ್ಡಿ ಪಂದ್ಯಾಟ

kesariಬೆಳ್ತಂಗಡಿ: ರಾಜ್‌ಕೇಸರಿ ಫ್ರೆಂಡ್ಸ್ ಹುಣ್ಸೆಕಟ್ಟೆ ಇದರ ಆಶ್ರಯದಲ್ಲಿ ದ. ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಕಾರದೊಂದಿಗೆ ವಿಕಲಾಂಗ ಮಕ್ಕಳ ಶೈಕ್ಷಣಿಕ ಪ್ರೊತ್ಸಾಹ ನಿಧಿ ಸಂಗ್ರಹಕ್ಕಾಗಿ ಜೂ. 18 ರಂದು ಇಲ್ಲಿನ ಶಾಲಾ ವಠಾರದಲ್ಲಿ ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.