ಪುಂಜಾಲಕಟ್ಟೆ -ಪ್ರೌಢಶಾಲಾ ಎನ್.ಸಿ.ಸಿ ಕೆಡೆಟ್‌ಗಳಿಗೆ ನಗದು ಪುರಸ್ಕಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

punjalkatte ncc puraskara copy

ಪುಂಜಾಲಕಟ್ಟೆ : ಸರಕಾರಿ ಪ್ರೌಢಶಾಲೆ ಪುಂಜಾಲಕಟ್ಟೆಯ ಎನ್.ಸಿ.ಸಿ ಕೆಡೆಟ್‌ಗಳಾದ ರೂಪೇಶ್ ಶೆಟ್ಟಿ, ಪೂಜಾ ರೈಹಾನ್ ಹಾಗೂ ಗಾಯತ್ರಿಯವರು ನವದೆಹಲಿಯ ಎನ್.ಸಿ.ಸಿ ಮಹಾನಿರ್ದೇಶಕರ ಕಛೇರಿಯಿಂದ ಎನ್.ಸಿ.ಸಿ ಕೆಡೆಟ್‌ಗಳ ಉತ್ತಮ ಸಾಧನೆಗಾಗಿ ನೀಡಲಾಗುವ ನಗದು ಪುರಸ್ಕಾರ ತಲಾ ೬,೦೦೦ ರೂ. ಗಳನ್ನು ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳು ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಂಸ್ಥೆಯ ಉಪಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಸಿ.ಪಿ ಹಾಗೂ ಎನ್.ಸಿ.ಸಿ ಅಧಿಕಾರಿ ನಿರಂಜನ್ ಜೈನ್ ಅಭಿನಂದನೆ ಸಲ್ಲಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.